Sunday 15 August 2021

ಇದು ಆನ್ಲೈನ್ ಜಗತ್ತಿನ ಅತಿ ದೊಡ್ಡ ಕಲಿಕಾ ಕೇಂದ್ರಗಳಲ್ಲಿ ಒಂದು

ಇದು ವಿಶ್ವದ ಅತಿದೊಡ್ಡ ಆನ್‌ಲೈನ್ ಕಲಿಕಾ ತಾಣವಾಗಿದ್ದು, ವಿದ್ಯಾರ್ಥಿಗಳು, ವ್ಯವಹಾರಗಳು ಮತ್ತು ಸರ್ಕಾರಗಳು ಇಂದಿನ ಆರ್ಥಿಕತೆಯಲ್ಲಿ ಸ್ಪರ್ಧಿಸಲು ಅಗತ್ಯವಿರುವ ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ

ಇದರ ಮೂಲ ಅಮೇರಿಕ ಮತ್ತು ಅತಿ ಹೆಚ್ಚು ಖರ್ಚು ಆಗುವ ದೊಡ್ಡ ದೊಡ್ಡ ಟೆಕ್ನಿಕಲ್ ಹಾಗು ಇತರೆ ಎಲ್ಲ ಕೋರ್ಸ್ಗಳನ್ನೂ ಅತಿ ಕಡಿಮೆ ಬೆಲೆಯಲ್ಲಿ ನೀವು ಕಲಿಯಬಹುದು. ಈ ಆನ್ಲೈನ್ ಪ್ಲಾಟ್ಟ್ಫಾರ್ಮ್ ನಲ್ಲಿ ಇಲ್ಲದೆ ಇರುವ ಯಾವುದೇ ವಿಷಯವೇ ಇಲ್ಲ. ಹಾಗು ಇದರಲ್ಲಿ ನೀವು ಕೆಲವು ಕೋರ್ಸಿಗಳನ್ನು ಉಚಿತವಾಗಿ ಕಲಿಯಬಹುದು ಅದು ಕೂಡ ಪ್ರಮಾಣ ಪತ್ರದೊಂದಿಗೆ.

ಮತ್ತೆ ಇನ್ನೇಕೆ ತಡ ಈ ಕೆಳಗಿನ ಲಿಂಕ್ ಅನ್ನು ಒತ್ತುವ ಮೂಲಕ ಪ್ಲೇ ಸ್ಟೋರ್ ನ ಮೂಲಕ ಡೌನ್ಲೋಡ್ ಮಾಡಿ ಮತ್ತು ಉಚಿತ ವಾಗಿ ಕಲಿಯಿರಿ.


Click Here to Join


Start Here



Friday 18 January 2019

ROZDHAN APP ನಿಂದ ಹಣಗಳಿಸಿ ಯಾವುದೇ ಬಂಡವಾಳದ ಅವಶ್ಯಕತೆ ಇಲ್ಲ ಪ್ರತಿದಿನ ಗಳಿಸಿ ಸಾವಿರಕ್ಕೂ ಹೆಚ್ಚು ರೂಪಾಯಿ

ROZDHAN APPLICATION




ಮೊಬೈಲ್ ನಿಂದ ಉಚಿತವಾಗಿ ಹಣಗಳಿಸಿ


ಈ ಒಂದು ಅಪ್ಲಿಕೇಶನ್ ಇತ್ತೀಚೆಗೆ ಗೂಗಲ್ Playstore ನಲ್ಲಿಲಾಂಚ್ ಆಗಿದ್ದು ಮುಂದೆ ಅತಿವೇಗವಾಗಿ ಬೆಳೆಯುವ ಎಲ್ಲ ಲಕ್ಷಣಗಳ್ಳನ್ನು ಹೊಂದಿದೆ. ಅದರಿಂದ ಎಲ್ಲರೂ ಇದನ್ನು install  ಮಾಡುವ ಮೊದಲು ನೀವು ಇನ್ಸ್ಟಾಲ್ ಮಾಡಿ ಸ್ವಲ್ಪ ಹಣವನ್ನು ಗೊಳಿಸಿಕೊಳ್ಳಿ. ಇದು ಒಂದು ಮನರಂಜನೆಯ ಉದ್ದೇಶದಿದ ಮಾಡಿರುವ application ಆಗಿದ್ದು ಇದರ ಮುಕಾಂತರ ನೀವು ಹೊಸ ಹೊಸ funny  ವೀಡಿಯೋಸ್ ಗಳನ್ನೂ ನೋಡಬಹುದು. ಮತ್ತು ನಿಮ್ಮ ವೀಡಿಯೋಸ್ ಗಳನ್ನೂ ಸಹ ಶೇರ್ ಮಾಡಬಹುದು. ಮತ್ತು ಇತರೆ ಎಲ್ಲ social media ಹೊಂದಿರುವ ಬಹುತೇಕ options ಇದು ಸಹ ಹೊಂದಿದೆ.

ನೀವು ಅಂತರ್ಜಾಲದಲ್ಲಿ ಅತಿಹೆಚ್ಚು ಕಾಲವನ್ನು ಕಾಲವನ್ನು ವಿಡಿಯೋಗಳನ್ನು ನೋಡುವ ಮುಕಾಂತರ ಕಳೆಯುತ್ತಿದ್ದರೇ ಮತ್ತು ನೀವು ಇತರೆ ಸಾಮಾಜಿಕ ಜಾಲತಾಣಗಲ್ಲಿ ಜನಪ್ರಿಯರಾದಂತೆ ಇಲ್ಲೂ ಫೇಮಸ್ ಆಗಬಯಸಿದರೆ ಇದು ನಿಮಗೆ ಒಳ್ಳೆಯ ಅಪ್ಲಿಕೇಶನ್. ಆದ್ದರಿಂದ ಇದು ಕೇವಲ ಹಣಗಳಿಸುವ ಉದ್ದೇಶದಿಂದ ಮಾಡಿರುವ ಅಪ್ಲಿಕೇಶನ್ ಅಲ್ಲ ನಿಮ್ಮ ಮನರಂಜನೆಯನ್ನು ಸಹ ಒಳಗೊಂಡಿದೆ ಮರೆಯದಿರಿ.



ಈ ಮೇಲಿನ ಇಮೇಜ್ ನಲ್ಲಿ ತೋರಿಸಿರುವಂತೆ ಅದರಲ್ಲಿ ಲಭ್ಯವಿರುವ ಎಲ್ಲ options ಗಳು  ಒಂದೊಂದು ಮನರಂಜನಾ ವಿಧಾನವನ್ನು ಹೊಂದಿದೆ



ಈ ಮೇಲಿನ ಇಮೇಜ್ ನಲ್ಲಿ ತಿಳಿಸುರುವಂತೆ ನೀವು ಮೈ ಪೋಸ್ಟ್ option  ಮುಕಾಂತರ ನಿಮ್ಮ ಸ್ಟೇಟಸ್ ಅಪ್ಡೇಟ್ ಮಾಡ ಬಹುದು ಮತ್ತು ನಿಮ್ಮ ಇಮೇಜ್ ವೀಡಿಯೋಸ್ ಗಳನ್ನೂ ಶೇರ್ ಮಾಡ ಬಹುದು. club option ಕ್ಲಿಕ್ ಮಾಡಿದರೆ ಗ್ರೂಪ್ option ತೆರೆದುಕೊಳ್ಳುತ್ತದೆ ಮತ್ತು ಅದರಲ್ಲಿ ಲಭ್ಯವಿರುವ ಎಲ್ಲ ಆಯ್ಕೆಗಳನ್ನು  ನೀವು ಆನಂದಿಸ ಬಹುದು

ಬನ್ನಿ ಈಗ RozDhan  ಅಪ್ಲಿಕೇಶನ್ನಿಂದ ಹೇಗೆ ಹಣವನ್ನು ಗಳಿಸಬಹುದು ಎಂದು ತಿಳಿದು ಕೊಳ್ಳೋಣ.

ಈ ಅಪ್ಲಿಕೇಶನ್ ಅನ್ನು ಮೊದಲು ಕೆಳಗೆ ಕೊಟ್ಟಿರುವ ಲಿಂಕ್ ಮುಕಾಂತರ ಡೌನ್ಲೋಡ್ ಮಾಡಿ


Click here to Download

ಈ ಮೇಲಿನ ಲಿಂಕ್ ನಿಮ್ಮನ್ನು ಗೂಗಲ್ ಪ್ಲೇಸ್ಟೋರಿಗೆ ಕನೆಕ್ಟ್ ಮಾಡುತ್ತದೆ. 

1. ನಂತರ ರಿಜಿಸ್ಟರ್ ಮಾಡಿ. ಈ ಲಿಂಕ್ ಮುಕಾಂತರ ನೀವು ಒಮ್ಮೆ ರಿಜಿಸ್ಟರ್ ಮಡಿದ ಕೂಡಲೇ ನಿಮ್ಮ ಅಕೌಂಟ್ ನಲ್ಲಿ 25 RS add  ಆಗಿರುತ್ತದೆ. 

2. ಮತ್ತೆ ಇನ್ನು extra 25 RS ಗಳನ್ನೂ ಗಳಿಸಲು ಈ ಕೆಳಗೆ ಕೊಟ್ಟಿರುವ ಇನ್ವಿಟೇಶನ್ ಕೋಡನ್ನು ಟೈಪ್ ಮಾಡಬೇಕು 

  YOUR INVITATION CODE

026S62


ಈ ಮೇಲಿನ ಇನ್ವಿಟೇಶನ್ ಕೋಡ್ ಟೈಪ್ ಮಡಿದ  ಕೊಡಲೇ ನಿಮ್ಮ ಅಕೌಂಟ್ ನಲ್ಲಿ ಒಟ್ಟು 50RS ಆಗುತ್ತದದೆ. ಹೀಗೆ ನೀವು ಕೇವಲ ಒಂದೆರಡು ನಿಮಿಷಗಳಲ್ಲಿ 50 RS ಗಳಿಸಿದ್ದೀರಾ.

3.  ಈ ಅಪ್ಲಿಕೇಶನ್ ನಿಂದ  ನೀವು  ಪ್ರತಿದಿನ ಅನ್ಲಿಮಿಟೆಡ್ ಕಾಯಿನ್ ಗಳನ್ನೂ ಗಳಿಸಬಹುದು ನೀವು ಗಳಿಸಿದ ಎಲ್ಲ ಕಾಯಿನ್ಗಳು ಪ್ರತಿ 24  ಗಂಟೆಗಳಿಗೆ ಒಮ್ಮೆ ಕ್ಯಾಶ್ ಆಗಿ ಕನ್ವರ್ಟ್ ಆಗಿರುತ್ತದೆ. example : check  in option ಉಪಯೋಗಿಸುವ ಮುಕಾಂತರ. ನಿಮ್ಮ ವಿಡಿಯೋ ಗಳನ್ನೂ ಅಥವಾ ಇಮೇಜ್ ಗಳನ್ನೂ ಅಪ್ಲೋಡ್ ಮಾಡುವ ಮುಕಾಂತರ. ಅಥವಾ ಅಪ್ಲಿಕೇಶನ್ ನಲ್ಲಿ ಲಭ್ಯವಿರುವ ಇತರೆ ಮನರಂಜನಾ ವೀಡಿಯೋಸ್ ನೋಡುವ ಮುಕಾಂತರ ಹಣಗಳಿಸ ಬಹುದು. ಈ ವಿಧಾನ ದಿಂದ ಸ್ವಲ್ಪ ಹಣವನ್ನು ಮಾತ್ರ ಗಳಿಸಬಹುದು.

4. RozDhan App ನಿಂದ ಅತಿಹೆಚ್ಚು ಹಣವನ್ನು ಹಳಿಸುವುದು ಹೇಗೆ   

ಇದು ಅಂತ ಕಷ್ಟವೇನು ಅಲ್ಲ ಈ ಅಪ್ಲಿಕೇಶನ್ ಅನ್ನು ನಿಮ್ಮ referral ಲಿಂಕ್ ಮುಕಾಂತರ ಶೇರ್ ಮಾಡಿದರೆ ಮತ್ತು ಅವರು ನಿಮ್ಮ ರೆಫರಲ್ ಲಿಂಕ್ ಮುಕಾಂತರ ಜಾಯಿನ್ ಆದರೆ ನಿಮಗೆ ಪ್ರತಿ ಒಂದು ಇನ್ಸ್ಟಾಲ್ ಗೆ  5 RS ಬರುತ್ತದೆ. ನೀವು ಕೇವಲ ನೂರು ಜನರನ್ನು ಸೇರಿಸಿದರೆ ಐನೂರು ರೂಪಾಯಿ ಬರುತ್ತದೆ. ಇದು ಅಷ್ಟಕ್ಕೇ ನಿಲ್ಲುವುದಿಲ್ಲ . ನಿಮ್ಮ ಮುಕಾಂತರ ಜಾಯಿನ್ ಆದ ಜನರು ಬೇರೆಯವರನ್ನು ಸೇರಿಸಿದರೆ ಅವರಿಂದಲೂ ಸಹ ನಿಮಗೆ 1RS  ಬರುತ್ತದೆ. 

5. ನೀವು ಗಳಿಸಿದ ಎಲ್ಲ ಹಣವನ್ನು ಪೆಟಿಎಂ ಮುಕಾಂತರ withdraw ಮಾಡಿಕೊಳ್ಳಿ. ನೀವು ಗಳಿಸಿದ ಹಣವು ನಿಮ್ಮ ಪೆಟಿಎಂ ಅಕೌಂಟ್ ಗೆ ಕ್ರೆಡಿಟ್ ಆಗಲು ೨೪ ಗಂಟೆ ಬೇಕು.

6. ಮತ್ತು ನೀವು ಪ್ರತಿದಿನ ಐದು ಬಾರಿ ಮಾತ್ರ withdraw  ಮಾಡಿಕೊಳ್ಳ ಬಹುದು .

ನಿಮ್ಮದೇನಾದರೂ ಸಲಹೆ ಅನಿಸಿಕೆ ಇದ್ದರೆ ದಯವಿಟ್ಟು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ Subscribe  ಮಾಡಲು ಮರೆಯದಿರಿ 

Monday 9 May 2016

ಒಂದಿಷ್ಟು ಮಾಹಿತಿ ಬಿಡುವಿನ ವೇಳೆಯ ಕೆಲಸಗಳ ಬಗ್ಗೆ.

ಈ blog ಮೂಲಕ ಬಿಡುವಿನ ವೇಳೆಯಲ್ಲಿ ಇಂಟರ್ನೆಟ್ ಮೂಲಕ ಮಾಡಬಹುದಾದ ಕೆಲಸಗಳ ಕೆಲವು ಮಾಹಿತಿಯನ್ನು ಹೇಳಲಾಗುತ್ತದೆ, ಮತ್ತು ಬಹುತೇಕ ಎಲ್ಲಾ ಕೆಲಸಗಳನ್ನು ಪ್ರಾರಂಬಿಸಲು ಯಾವುದೇ ಬಂಡವಾಳದ ಅವಶ್ಯಕತೆ ಇರುವುದಿಲ್ಲ. ನೀವು ಯಾವುದೇ ಬಂಡವಾಳವನ್ನು INVEST ಮಾಡಿ ಕಳೆದು ಕೊಂಡರೆ ಅದಕ್ಕೆ ನೀವೇ ಜವಾಬ್ದಾರರು. ಏಕೆಂದರೆ ಇಂದು ಇಂಟರ್ನೆಟ್ ಎನ್ನುವುದು ಒಂದು ಕಳ್ಳರ ಸಂತೆಯಾಗಿದ್ದು ಇಂದು ನಂಬಿಕರ್ಹವಾದ ಕೆಲಸಗಳು ನಾಳೆ ನಂಬಿಕರ್ಹವಾಗಿರುವುದಿಲ್ಲ. ಮತ್ತು ಇಲ್ಲಿ ನೀಡುವ ಮಾಹಿತಿಗಳು ಯಾವುದೇ ರೀತಿಯ QUICK TO RICH ಪ್ರೊಗ್ರಾಮ್  ಆಗಿರುವುದಿಲ್ಲ. ಕೆಲವೊಂದನ್ನು ಕಲಿಯಲು ಕೆಲವು ದಿನಗಳು ಬೇಕಾಗುತ್ತವೆ. ಮತ್ತು ಇಲ್ಲಿ ನೀಡಲಾಗುವ ಮಾಹಿತಿಗಳಲ್ಲಿ, join ಆಗಿ ಕೆಲಸ ಮಾಡಲು ಯಾವುದೇ ರೀತಿಯ ಅನುಭವದ ಅವಶ್ಯಕತೆ ಇರುವುದಿಲ್ಲ. ಮತ್ತು ಇವುಗಳು ಪಾರ್ಟ್ ಟೈಮ್ ಜಾಬ್ಸ್. ಇಲ್ಲಿ ನೀಡಲಾಗುವ ಕೆಲಸಗಳನ್ನು ಮಾಡಲು ನಿಮ್ಮ ಹತ್ತಿರ PC or ಲ್ಯಾಪ್ಟಾಪ್ ಜೊತೆಗೆ ಇಂಟರ್ನೆಟ್ ಕನೆಕ್ಷನ್ ಬೇಕಾಗುತ್ತದೆ. ಕೆಲ ಒಂದು  ಕೆಲಸಗಳನ್ನು ನಿಮ್ಮ ಮೊಬೈಲ್ ಮುಖಾಂತರವೇ ಮಾಡಬಹುದು.

ಆನ್ಲೈನ್ ನಲ್ಲಿ ಕೆಲಸ ಮಾಡಲು ಇವುಗಳು ಬೇಕು.



೧. ನಿಮ್ಮ ಹತ್ತಿರ ಯಾವುದಾದರು ಒಂದು PC or laptop ಅಥವಾ ಸ್ಮಾರ್ಟ್ ಫೋನ್ ಜೊತೆಗೆ ಇಂಟರ್ನೆಟ್ ಕನೆಕ್ಷನ್.೨. ನೀವು ಗಳಿಸಿದ ಎಲ್ಲಾ ಹಣವು ಇಂಡಿಯನ್ RUPEES ನಲ್ಲಿ ಇರುವುದಿಲ್ಲ.ಕೆಲ ಒಂದು USD ರೂಪದಲ್ಲಿ ಇರುತ್ತದೆ. ನೀವು ಗಳಿಸಿದ ಹಣವನ್ನು ನಿಮ್ಮ ಲೋಕಲ್ ಕರೆನ್ಸಿಗೆ  ಟ್ರಾನ್ಸ್ಫರ್ ಮಾಡಿಕೊಳ್ಳಲು ನಿಮ್ಮಹತ್ತಿರ ಯಾವುದಾದರು E -CURRENCY ಅಕೌಂಟ್ ಇದ್ದರೆ ಉತ್ತಮ. ex : PAYPAL, PAYZA, NETTELAR ETC. ಮತ್ತು E - ಕರೆನ್ಸಿ ಅಕೌಂಟ್ CREATE ಮಾಡಲು ಯಾವುದೇ ರೀತಿಯ ಹಣ ಬೇಕಾಗಿರುವುದಿಲ್ಲ. ಉದಾಹರಣೆಗೆ ನೀವು Paypal  ಅಕೌಂಟ್ create ಮಾಡುವುದಾದರೆ, Paypal official ವೆಬ್ಸೈಟ್ ನಲ್ಲಿ create  ಮಾಡಬಹುದು. Paypal ಅಥವಾ Payza ಅಕೌಂಟ್ create ಮಾಡುವುದು ಹೇಗೆ ಎಂದು ಮಾರ್ಗದರ್ಶನ ಮಾಡಲು ಇಂಟರ್ನೆಟ್ ನಲ್ಲಿ ಸಾವಿರಾರು ವೆಬ್ಸೈಟ್ ಮತ್ತು YouTube ನಲ್ಲಿ ಹಲವರು videos ಲಬ್ಯವಿದೆ. ಇವುಗಳ ಪ್ರಯೊಜನ ಪಡೆದರೆ ಉತ್ತಮ.